Puneeth rajkumar's audio company after launching Tagaru and anjaniputra movie songs is launching 6th mile movie songs.

ಅಂಜನಿಪುತ್ರ, ಟಗರು ಸಿನಿಮಾ ನಂತರ ೬ನೇ ಮೈಲಿ ಸಿನಿಮಾದ ಹಾಡನ್ನು ಅಪ್ಪು ಅಪ್ಪಿಕೊಂಡಿದ್ದು, ಆ ಹಾಡು ಪಿ.ಆರ್.ಕೆ ಲೇಬಲ್ ಅಡಿಯಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ.